Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

’ಕ್ಯಾಂಪಸ್​​ ಸೆಲ್ಫಿ ಇದು ನಿಮ್ಮ ಕಾಲಂ’

Sunday, 30.07.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

                                                                           ಸ್ಟಾರ್ ಆಂಗಲ್

 

ಸ್ಯಾಂಡಲ್​ವುಡ್ ಮಂದಿ ಸಿನಿಮಾ ಪ್ರಚಾರದ ಅಖಾಡವನ್ನು ಕಾಲೇಜುಗಳಿಗೂ ವಿಸ್ತರಿಸಿರುವುದು ಗೊತ್ತಿರುವ ಸಂಗತಿ. ಸ್ಟಾರ್​ಗಳು ಅಂಥ ಕಾರ್ಯಕ್ರಮಗಳಿಗೆ ಹೋದಾಗ ವೇದಿಕೆ ಮೇಲಿಂದ ವಿದ್ಯಾರ್ಥಿಗಳನ್ನು ಹಿನ್ನೆಲೆಯಾಗಿಸಿ ವಿಶಿಷ್ಟ ಆಂಗಲ್​ನಲ್ಲಿ ಸೆಲ್ಪಿ ತೆಗೆದು ಪೋಸ್ಟ್ ಮಾಡಿ ಕೊಳ್ಳುತ್ತಾರೆ. ಆ ಶೈಲಿಯನ್ನು ಯಥಾವತ್ ಅನುಕರಿಸಲು ಪ್ರಯತ್ನಿಸಿದ್ದಾರೆ ಪಿಇಎಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಎ.ವಿ. ನಿತಿನ್ ಆಂಡ್ ಫ್ರೆಂಡ್ಸ್.

 

                                                                        ನೋ ಡ್ಯೂ…!

ಮಾತುಮಾತಿಗೆ ‘ನಿಜ್ವಾಗ್ಲೂ.. ನಿಜ್ವಾಗ್ಲೂ..‘ ಎಂದೆಲ್ಲ ಒತ್ತು ಕೊಟ್ಟು ಹೇಳುವ ಅಭ್ಯಾಸ ಕೆಲವರಿಗಿರುತ್ತೆ. ಆ ಹೇಳಿಕೆಗೆ ಪ್ರೂಫ್ ಏನು? ಲೈಬ್ರರಿಯಿಂದ ‘ನೋ ಡ್ಯೂ ಸರ್ಟಿಫಿಕೇಟ್‘ ಸಿಕ್ಕಿದ್ದನ್ನೂ ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ ಸೆಂಟ್ರಲ್ ಕಾಲೇಜಿನ ಎಂಎಫ್​ಎ ವಿಭಾಗದ ವಿದ್ಯಾರ್ಥಿನಿ ಶ್ಯಾಮಿಲಿ ಗೌಡ ಮತ್ತು ಗೆಳತಿಯರು.

 

                                                                                 ಚಾಕೊಲೇಟ್ ಲುಕ್

ನಡೆ-ನುಡಿ ಎಲ್ಲದರಲ್ಲೂ ಸಿಹಿಸಿಹಿಯಾಗಿರೋಕೆ ಇಷ್ಟಪಡುವ ವಿದ್ಯಾರ್ಥಿನಿಯರು ಚಾಕೊಲೇಟ್ ಸಿಹಿಯನ್ನು ಎಂಜಾಯ್ ಮಾಡದೇ ಇರುತ್ತಾರಾ? ‘ಊಹ್ಞೂಂ… ಚಾನ್ಸೇ ಇಲ್ಲ‘ ಎಂಬಂತೆ ನೋಡುಗರ ಹೊಟ್ಟೆ ಉರಿಸುವಂತೆ ಗೆಳತಿಯರೊಡಗೂಡಿ ‘ಸವಿಸವಿ ನೆನಪಿನ’ ಸೆಲ್ಪಿ ತೆಗೆದು ಕಳಿಸಿದ್ದಾರೆ ಸುಂಕದಕಟ್ಟೆಯ ಜಿ.ಟಿ. ಕಾಲೇಜಿನ ಎಂಬಿಎ ಪ್ರಥಮ ವರ್ಷದ ರಾಧಾ.

************

 

Leave a Reply

Your email address will not be published. Required fields are marked *

Back To Top