Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News

ಕಣ್​ರೆಪ್ಪೆಯಂತೆ ಕಾಯೋ ಸೋದರ

Tuesday, 08.08.2017, 3:00 AM       No Comments

ಸೋದರನ ಅಭಿವೃದ್ಧಿಗಾಗಿ, ನೆಮ್ಮದಿಗಾಗಿ ಹಾರೈಸುವ ಅಕ್ಕ-ತಂಗಿಯರು ರಾಖಿ ಕಟ್ಟಿ, ಸಿಹಿ ಹಂಚಿಕೊಂಡು ಉಡುಗೊರೆ ಪಡೆದು ಬೀಗುವ ರಕ್ಷಾ ಬಂಧನ ಶ್ರಾವಣ ಹುಣ್ಣಿಮೆ ಕಳೆಯನ್ನು ಇಮ್ಮಡಿಗೊಳಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಹಬ್ಬವನ್ನು ಉದ್ಯಾನನಗರಿ ಹೇಗೆ ಆಚರಿಸಿತು ಎಂಬುದರ ಚಿತ್ರ ಚಿತ್ತಾರದ ಝುಲಕ್ ಇಲ್ಲಿ ನಿಮ್ಮೆದುರು. ‘ವಿಜಯವಾಣಿ’ ಆಹ್ವಾನದಂತೆ ನಗರದೆಲ್ಲೆಡೆಯ ಸಹೋದರಿಯರು ‘ಸೆಲ್ಪಿ ವಿತ್ ಬ್ರದರ್ಸ್’ ಸಡಗರವನ್ನು ಹಂಚಿಕೊಂಡಿದ್ದಾರೆ.

ಪಣತ್ತೂರಿನ ಎಸ್. ಸೌಮ್ಯ- ಮಹೇಶ್ ಅಭಿಮಾನದ ಬಾಂಧವ್ಯ.


ಸ್ವೀಟ್ ಬ್ರದರ್ ಅಕ್ಷಿತ್ ಜತೆ ಮುದ್ದು ಸೋದರಿ ಸ್ನೇಹಾ


‘ವಿಶ್ವಶ್ರೇಷ್ಠ’ ಸೋದರರ ಜತೆ ಬೀಗುತ್ತ ಪೋಸ್ ಕೊಟ್ಟ ಯಲಹಂಕದ ಈಮಾ.


 

ವಿ.ಎಸ್. ಗಾರ್ಡನ್​ನ ಎನ್.ಎಸ್. ಮಹೇಶ್​ಗೆ ಪುಟ್ಟ ಸಹೋದರಿಯರು ನೀಡಿದ ದೊಡ್ಡ ಖುಷಿ.


ಸಹೋದರಿ ಕಟ್ಟಿದ ರಾಖಿಗೆ ಇಡೀ ಕುಟುಂಬವನ್ನೇ ಸಾಕ್ಷಿಯಾಗಿಸಿದ ಸೊನ್ನಪ್ಪನಹಳ್ಳಿ (ಬೆಟ್ಟ ಹಲಸೂರು ಅಡ್ಡರಸ್ತೆ) ಜಯೇಶ್.


ಜಕ್ಕಸಂದ್ರ ಸಂತೋಷ್- ಮಂಗಳಾ ಸಾಂಪ್ರದಾಯಿಕ ಆಚರಣೆ.


ದೊಡ್ಡಬಳ್ಳಾಪುರದ ಪ್ರದೀಪ್ ಕುಮಾರ್- ಗೀತಾಂಜಲಿ ರಂಗಿನ ರಾಖಿ ಹಬ್ಬ.


ವಿಜಯನಗರದ ‘ಸ್ಟೈಲ್ ಬ್ರದರ್ಸ್’ಗೆ ರಶ್ಮಿಯಿಂದ ರಕ್ಷಾ ಬಂಧನ.


ಕೆ.ಆರ್.ಪುರದ ಸಮನ್ವಿತಾ ಶರ್ಮ- ಸಮಾಹಿತ ಶರ್ಮ ಕ್ಯೂಟ್ ಸ್ಮೈಲ್.


ಸಹೋದರರಾದ ಬಸವರಾಜ್ ಮತ್ತು ನಾಗರಾಜ್​ಗೆ ಅನಸೂಯಾ ತೆಲಿ ರಾಖಿ ಕಟ್ಟಿದ ಆಪ್ತ ಘಳಿಗೆ.


ಬ್ಯಾಟರಾಯನಪುರದ ಅಯ್ಯಪ್ಪ-ಬಸಮ್ಮ ರಾಖಿ ಹಬ್ಬದ ಬೆಸುಗೆ.


ಗೋವಿಂದರಾಜ ನಗರದಲ್ಲಿ ಅಕ್ಕ ದಿವ್ಯಾ ಕಟ್ಟಿದ ರಾಖಿಯನ್ನು ಅಭಿಮಾನದಿಂದ ಪ್ರದರ್ಶಿಸಿದ ಅಮೋಘ್.


ಬಿಳೇಕಹಳ್ಳಿಯ ದಿಶಾ ಭಾರದ್ವಾಜ್- ವಿಜಯ್.


ಸಹೋದರರನ್ನು ರಾಖಿಯಲ್ಲಿ ಬಂಧಿಸಿ ಆನಂದದಲ್ಲಿ ತೇಲಿದ ದೀಕ್ಷಿತಾ ಮತ್ತು ರಕ್ಷಿತಾ .


ಶ್ರೀರಾಮಪುರದ ಭಾರತೀಯ ವಿದ್ಯಾಭವನ ಬಿಬಿಎಂಪಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮಕ್ಕಳೊಂದಿಗೆ ರಾಖಿ ಹಿಗ್ಗು ಅನುಭವಿಸಿದ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ, ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್.


ರಾಯಸಂದ್ರದ ಅವಿನಾಶ್, ನಿತ್ಯಾ, ಹಿತೇಶ್ ಸಂತಸದ ಕ್ಷಣ.ಯಶವಂತಪುರದ ಸಾಕೇತ್- ಉನ್ನತಿ.


ಕಣ್ಣಲ್ಲೇ ಹಿಗ್ಗು ತುಳುಕಿಸಿದ ಕೆಂಕೆರೆ ಗ್ರಾಮದ (ತುಮಕೂರು ಜಿಲ್ಲೆ) ಪೂಜಾ- ವಿನಾಯಕ್.


ಅಕ್ಕರೆಯ ತಮ್ಮನ ಜತೆ ವಿನಾಯಕನಗರದ ಆರ್. ಮಂಜುಶ್ರೀ ಮಂದಹಾಸ.


ಗಿರಿನಗರದ ಪ್ರಣೀತಾ- ನಿಖಿಲ್ ಪ್ರಣವ್ ರಗಡ್ ಲುಕ್.


ಲಕ್ಷ್ಮೀಪುರದ ರವಿಕುಮಾರ್ ಜತೆ ಸೋದರಿ ದಿವ್ಯಾ ನಗೆಬಂಧನ.


ರಾಖಿ ಶೋಭೆಯೊಂದಿಗೆ ಜೆ.ಪಿ. ನಗರದ ವಿವೇಕಾನಂದ- ಶೋಭಾ.


ಪ್ರೀತಿಯ ಅಣ್ಣ ಚಂದ್ರುಗೆ ರಾಖಿ ಕಟ್ಟಿ ಸಂಭ್ರಮಿಸಿದ ಸಾಮ್ರಾಟ್ ಲೇಔಟ್​ನ (ಅರಕೆರೆ ಗೇಟ್) ಚೈತ್ರಾ.


ಆರ್.ವಿ. ಟೀಚರ್ಸ್ ಕಾಲೇಜಿನಲ್ಲಿ ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನಕ್ಕೊಳಪಟ್ಟ ವಿದ್ಯಾರ್ಥಿ ಬಳಗದಿಂದ ಸಾಮೂಹಿಕ ರಾಖಿ ಪ್ರದರ್ಶನ.


ಬೆಳ್ಳಂದೂರಿನ ಅಮರಾವತಿ- ರವೀಂದ್ರ ರಾಖಿ ಶ್ರದ್ಧೆ.


ಕೆಂಗೇರಿಯಲ್ಲಿ ಪುಟಾಣಿ ಬ್ರದರ್ ನೀರಜ್​ಗೆ ದೀಕ್ಷಾ ರಾಖಿ ಕಟ್ಟಿದ ಅಮೃತಘಳಿಗೆ…


ನಾಗಸಂದ್ರದ ತಿಪ್ಪೇನಹಳ್ಳಿಯ ಎಸ್.ಎಚ್.ಇ. ಶಾಲೆಯಲ್ಲಿ ವಿದ್ಯಾರ್ಥಿಗಳ ರಾಖಿ ಉತ್ಸವ.


ಮಲ್ಲೇಶ್ವರದಲ್ಲಿ ರಾಘವಿ- ಯತಿ ಹಿಗ್ಗಿನ ಕ್ಷಣ.


ಸುಂಕದಕಟ್ಟೆಯ ಲಿಖಿತಾ ಸಡಗರ.

Leave a Reply

Your email address will not be published. Required fields are marked *

Back To Top