Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕಣ್ಮನ ಸೆಳೆಯುವ ಗ್ರಂಥಾಲಯ

Wednesday, 15.11.2017, 3:02 AM       No Comments

ಇದು ವಿಶ್ವದ ಅತಿ ದೊಡ್ಡ ಲೈಬ್ರರಿ! ನೋಡಿದರೊಮ್ಮೆ ಉಸಿರೇ ನಿಂತುಹೋಗುವಷ್ಟು ಅದ್ಭುತವಾಗಿದೆ. ಒಳಾಂಗಣ ನೋಡಿದರೆ ತಲೆ ತಿರುಗಿಬೀಳುವುದು ಗ್ಯಾರಂಟಿ..! ಆದರೆ ಇಲ್ಲಿನ ಆಹ್ಲಾದಕರ ವಾತಾವರಣ, ಒಪ್ಪಓರಣದಿಂದ ಜೋಡಿಸಿಟ್ಟ ಪುಸ್ತಕಗಳನ್ನು ನೋಡಿದರೆ ನಿಮಗೆ ಅರಿವಿಲ್ಲದಂತೆ ಪುಸ್ತಕಗಳ ಸಾಲಿನತ್ತ ಆಗಿ ಹೆಜ್ಜೆ ಹಾಕುತ್ತೀರಿ.

ಮಧ್ಯದಲ್ಲಿ ಗೋಲಾಕಾರದ ಆಡಿಟೋರಿಯಂ ಇದ್ದು ಸುತ್ತಲೂ ಗೋಡೆಗೆ ಅಂಟಿಕೊಂಡಿರುವ ಪುಸ್ತಕದ ಸಾಲುಗಳು ಇಲ್ಲಿವೆ. ದೂರದಿಂದ ದೃಷ್ಟಿಹಾಯಿಸಿದರೆ ಅದು ಕಣ್ಣುಗುಡ್ಡೆಯಂತೆ ಭಾಸವಾಗುತ್ತದೆ.

ಚೀನಾದ ಬಿನ್​ಹಾಯ್ ಸಾಂಸ್ಕೃತಿಕ ಜಿಲ್ಲೆಯ ತಿಯಾನ್​ಜಿನ್ ಎಂಬಲ್ಲಿ ಈ ಭವ್ಯ ಗ್ರಂಥಾಲಯವಿದೆ. ಸ್ಥಳೀಯ ಆಡಳಿತದ ಸಹಯೋಗದೊಂದಿಗೆ ಡಚ್​ನ ಖ್ಯಾತ ಕಂಪನಿಯೊಂದು ಇದನ್ನು 3 ವರ್ಷದಲ್ಲಿ ನಿರ್ವಿುಸಿಕೊಟ್ಟಿದೆ. ‘ಬಿನ್​ಹಾಯ್ ಕಣ್ಣು’ ಎಂದೇ ಕರೆಯಲ್ಪಡುವ ಈ ಭವನದಲ್ಲಿ 12 ಲಕ್ಷ ಪುಸ್ತಕಗಳನ್ನು ಜೋಡಿಸಿಟ್ಟಿದ್ದಾರೆ.

Leave a Reply

Your email address will not be published. Required fields are marked *

Back To Top