Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಇದು ಕ್ಯಾಂಪಸ್​ ಸೆಲ್ಫಿ

Monday, 11.09.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಫುಡ್​ ಮೇಳ

ಕಾಲೇಜಿನಲ್ಲಿ ಆ ಮೇಳ ಈ ಮೇಳ ಅಂಥ ನಡೆಯುತ್ತಿರುತ್ತೆ. ಅದರಲ್ಲಿ ವಿದ್ಯಾರ್ಥಿಗಳು ಪ್ರಾಜೆಕ್ಟ್ ವರ್ಕ್ ಮಾಡುವುದುಂಟು. ಕೆ.ಆರ್. ಪುರ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಫುಡ್ ಫೆಸ್ಟಿವಲ್​ನಲ್ಲಿ ಮನು ಬಳಗ ಹೋಳಿಗೆ, ಬಜ್ಜಿ, ಟೀ ಇಟ್ಟುಕೊಂಡು ‘ಮಾರಿದ’ ಪರಿ ಇದು!

ಬಿಂಕದ ಪೋಸು

ಚೆನ್ನಾಗಿ ಡ್ರೆಸ್ ಮಾಡಿಕೊಂಡು ಕಾಲೇಜಿಗೆ ಹೋಗುವುದೆಂದರೆ, ವಿಶೇಷ ಖುಷಿ. ಅದರಲ್ಲೂ ಸೀರೆಯುಟ್ಟರೆ, ನಾರಿಮಣಿಯರನ್ನು ಕೇಳುವುದೇ ಬೇಡ. ಆ ಸಿಂಗಾರಕ್ಕೊಪ್ಪುವ ಬಿಂಕ ತನ್ನಿಂದ ತಾನೇ ಬಂದುಬಿಡುತ್ತೆ. ಕಡಾಂಬಿ ಕಾಲೇಜಿನ ಸೆಕೆಂಡ್ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೂ ಅದೇ ಆಗಿರುವುದು. ತನುಜಾ ಚಿತ್ರ ಕಳುಹಿಸಿದವರು.

ಕ್ಲಾಸ್ ಚಿತ್ರಣ

ಲೆಕ್ಚರರ್ ಇಲ್ಲದ ವೇಳೆ ಕ್ಲಾಸ್​ರೂಂನಲ್ಲಿ ಏನೆಲ್ಲ ನಡೆಯಬಹುದು? ಒಮ್ಮೆ ಈ ಫೋಟೋ ನೋಡಿ ನಿಮಗೇ ಗೊತ್ತಾಗುತ್ತೆ ಎಂಬರ್ಥದಲ್ಲಿ, 1990ರ ದಶಕದ ಕನ್ನಡ ಸಿನಿಮಾ ನೆನಪಿಸುವಂತಹ ಚಿತ್ರ ಕ್ಲಿಕ್ಕಿಸಿ ಕಳುಹಿಸಿದ್ದಾರೆ ಜಯನಗರ ವಿಜಯ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಹರ್ಷಿತಾ.

 

Leave a Reply

Your email address will not be published. Required fields are marked *

Back To Top