Thursday, 22nd February 2018  

Vijayavani

ಗೃಹ ಸಚಿವ ಹೆಸ್ರಲ್ಲಿ ಬೇನಾಮಿ ಆಸ್ತಿ ವಿಚಾರ- ವಿಧಾಸಭೆಯಲ್ಲಿ ಪ್ರತಿಧ್ವನಿಸಿದ ದಿಗ್ವಿಜಯ ನ್ಯೂಸ್‌ ವರದಿ- ರಾಮಲಿಂಗಾರೆಡ್ಡಿ ರಾಜೀನಾಮೆಗೆ ಶೆಟ್ಟರ್‌ ಆಗ್ರಹ        ಗೃಹ ಸಚಿವರ ವಿರುದ್ಧ ಬೇನಾಮಿ ಆಸ್ತಿ ವಿಚಾರ- ಪ್ರಶ್ನೋತ್ತರ ಬಳಿಕ ಚರ್ಚೆಗೆ ಅವಕಾಶ- ರಾಮಲಿಂಗಾರೆಡ್ಡಿಗೆ ಕಂಟಕವಾಗುತ್ತಾ ಪ್ರಕರಣ        ಬಟ್ಟೆ ಬಿಚ್ಚಿಸಿ ರೌಡಿಗಳನ್ನ ಮೆರವಣಿಗೆ ಮಾಡಿಸ್ತೀನಿ- ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ತಿನಿ- ಮೊದಲು ಅಬ್ಬರಿಸಿ ತಣ್ಣಗಾದ ಶಾಸಕ ಸೋಮಶೇಖರ್‌        ಕಾಂಗ್ರೆಸ್ ಗೂಂಡಾಗಳಿಂದ ಪಕ್ಷಕ್ಕೆ ಡ್ಯಾಮೇಜ್- ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್- ಘಟನೆ ಮಾಹಿತಿ ಪಡೆದ ಸೋನಿಯಾ, ರಾಹುಲ್        ಪುಟ್ಟಣ್ಣಯ್ಯ ಅಂತಿಮಯಾತ್ರೆಗೆ ಸಿದ್ದತೆ- ಮಾಜಿ ಪ್ರಧಾನಿ ಎಚ್‌ಡಿಡಿಯಿಂದ ಅಂತಿಮ ದರ್ಶನ- ರೈತ ನಾಯಕನ ಅಂತ್ಯಸಂಸ್ಕಾರಕ್ಕೆ 30 ಜಿಲ್ಲೆಗಳಿಂದ ಮಣ್ಣು       
Breaking News

ಆಪ್ತ

Tuesday, 17.10.2017, 3:02 AM       No Comments

| ಡಾ. ವಸುಂಧರಾ ಭೂಪತಿ

# ನನಗೆ 40 ವರ್ಷ. ಡಾಕ್ಟರ್ 10 ಕೆಜಿ ಕಡಿಮೆ ಮಾಡಲು ಹೇಳಿದ್ದಾರೆ. ಗ್ರೀನ್ ಟೀ ಬಳಸಲು ಹೇಳಿದ್ದಾರೆ. ಯಾವ ಗ್ರೀನ್ ಟೀ ಒಳ್ಳೆಯದು ಮತ್ತು ಇದರ ಲಾಭಗಳೇನು ತಿಳಿಸಿರಿ. ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತೇನೆ. ಕೈಕಾಲು ಮುಖ ಸಣ್ಣಗಾಗಿದೆ. ಆದರೆ ಹಿಪ್ಸ್ ಮತ್ತು ಹೊಟ್ಟೆ ಮಾತ್ರ ಕಮ್ಮಿ ಆಗಿಲ್ಲ. ಇದಕ್ಕೆ ಏನು ಮಾಡಬೇಕು ತಿಳಿಸಿ.

| ಲಲಿತಾ ಮಂಜುನಾಥ್, ತಿಪಟೂರು

ಗ್ರೀನ್ ಟೀ ಸೇವನೆಯಿಂದ ಮಾತ್ರವೇ ತೂಕ ಕಡಿಮೆಯಾಗುವುದಿಲ್ಲ. ಆಹಾರದಲ್ಲಿ ಮಿತಿ ಹಾಕಿಕೊಂಡು ವ್ಯಾಯಾಮ ಅಥವಾ ಯೋಗ ಮಾಡುವುದು ಒಳ್ಳೆಯದು. ತುಳಸಿ ಎಲೆ, ಪುದೀನಾ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿದಲ್ಲಿ ಗ್ರೀನ್ ಟೀಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆಯುರ್ವೆದದ ಪಂಚಕರ್ಮ ಚಿಕಿತ್ಸೆಯಲ್ಲಿ ಉದ್ವರ್ತನ ತುಂಬ ಉತ್ತಮವಾದ ಚಿಕಿತ್ಸೆ. ಹೊಟ್ಟೆ ಮತ್ತು ಹಿಪ್ಸ್​ನಲ್ಲಿರುವ ಫ್ಯಾಟ್ ಕರಗಲು ಔಷಧದ ಪುಡಿಗಳಿಂದ ಮಸಾಜ್ ಮಾಡುವುದು ಒಳ್ಳೆಯದು. ನಿಮ್ಮ ಮನೆಗೆ ಹತ್ತಿರದಲ್ಲಿರುವ ಪಂಚಕರ್ಮ ಚಿಕಿತ್ಸಾ ಕೇಂದ್ರಕ್ಕೆ ಭೇಟಿಯಿತ್ತು ಈ ಉದ್ವರ್ತನ ಚಿಕಿತ್ಸೆ ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *

Back To Top