Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಆಟವೇನು ನೋಟವೇನು…

Saturday, 20.05.2017, 3:00 AM       No Comments

ಬೇಸಿಗೆ ರಜೆ ಮುಗಿಯುತ್ತ ಬರುತ್ತಿದೆ. ಆದರೆ, ಮಕ್ಕಳಿನ್ನೂ ಆ ಮೂಡ್​ನಿಂದ ಹೊರಬಂದಂತಿಲ್ಲ. ಸಿಕ್ಕಿದ್ದೇ ಚಾನ್ಸ್ ಅಂತ ರಜೆಯಲ್ಲಿ ಮಜಾ ಉಡಾಯಿಸಿದ ಮಕ್ಕಳಿಗೇನೂ ಕಮ್ಮಿ ಇಲ್ಲ. ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದವರಿಗೂ ಕೊರತೆಯಿಲ್ಲ. ಅದರಲ್ಲೂ ನಗರವಾಸಿ ಮಕ್ಕಳು ತುಸು ಜಾಸ್ತಿನೇ ಎಂಜಾಯ್ ಮಾಡಿದಂತಿದೆ. ಮಹಾತ್ಮಾ ಗಾಂಧಿ ರಸ್ತೆಯ ರಂಗೋಲಿ ಮೆಟ್ರೋದಲ್ಲೂ ಇಂತಹ ವಾತಾವರಣವಿತ್ತು. ಈಚೆಗೆ ಆಯೋಜನೆಗೊಂಡಿದ್ದ ಬೇಸಿಗೆ ಶಿಬಿರದಲ್ಲಿ ಮಕ್ಕಳ ಅಳುಗುಳಿ ಮನೆಯಾಟ, ಕ್ಯಾಟರ್ ಪಿಲ್ಲರ್ ಹೊಡೆದಾಟ ಭರ್ಜರಿಯಾಗಿಯೇ ಇತ್ತು. ಆಟಿಕೆಗಳ ಜತೆ ಆಡಿದ್ದೇನು.. ದಾರಕಟ್ಟಿದ ಚಕ್ರ ತಿರುಗಿಸಿದ್ದೇನು… ಬೊಂಬೆಗಳೊಂದಿಗೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದೇನು..? ಆ ಆನಂದದ ಕ್ಷಣಗಳ ಕಿರು‘ಚಿತ್ರ’ಣ ಇಲ್ಲಿದೆ.

Leave a Reply

Your email address will not be published. Required fields are marked *

Back To Top