Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ಅಮೃತ ವಾಣಿ

Thursday, 14.09.2017, 3:00 AM       No Comments

ಯೇ ತು ಕಾರಣತಃ ಕ್ರುದ್ಧಾಃ ತಾನ್ವಶೀಕೃತ್ಯ ನಂ ವಸೇತ್ |

ಶಮಯೇದ್ದಾನಮಾನಾಭ್ಯಾಂ ಛಿದ್ರಂ ಚ ಪರಿಪೂರಯೇತ್ ||

ಬಲಶಾಲಿಗಳು, ಮಹಜ್ಜನರು ಕೋಪ ಮಾಡಿಕೊಂಡಾಗ ಅವರ ಕೋಪದ ಮೂಲಕಾರಣ ತಿಳಿದುಕೊಳ್ಳಬೇಕು, ಹಾಗೂ ಅದರ ಪರಿಹಾರ ಮಾರ್ಗ ತಿಳಿದು ಸಾಂತ್ವನಗೊಳಿಸಿ ಉಪಾಯದಿಂದ ಅವರನ್ನು ತನ್ನವರನ್ನಾಗಿ ಮಾಡಿಕೊಂಡು ತನ್ನ ಹಾಗೂ ಅವರ ನಡುವೆ ಸ್ನೇಹದ ಸೇತುವೆ ನಿರ್ವಿುಸಬೇಕು. ಉದ್ಭವಿಸಿದ ಕೋಪವನ್ನು ಶಾಂತಗೊಳಿಸಿ ಪರಸ್ಪರ ಮನಸ್ಸುಗಳನ್ನು ಸಂಲಗ್ನವನ್ನಾಗಿ ಮಾಡುವ ಶಕ್ತಿಯು ಸನ್ಮಾನ ಹಾಗೂ ದಾನಗಳಿಗೆ ಇವೆ.

| ಕಾಮಂದಕೀಯ ನೀತಿಸಾರ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

 

Leave a Reply

Your email address will not be published. Required fields are marked *

Back To Top