Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಅಮೃತ ಬಿಂದು

Friday, 13.07.2018, 3:03 AM       No Comments

ಕಾರಣಾಗಮ

ತನೋತಿ ವಿಪುಲಾನರ್ಥಾನ್ ತಂತ್ರಮಂತ್ರಸಮನ್ವಿತಾನ್ |

ತ್ರಾಣಂ ಚ ಕುರುತೇ ಪುಂಸಾಂ ತೇನ ತಂತ್ರಮಿತಿ ಸ್ಮೃಮ್ ||

ಆಗಮಗಳಿಗೇ ತಂತ್ರ ಎಂದು ಹೆಸರು. ತಂತ್ರ, ಮಂತ್ರಗಳಿಗೆ ಸಂಬಂಧಿಸಿದ ಅರ್ಥವನ್ನು ವಿಸ್ತರಿಸುವುದರಿಂದ ಹಾಗೂ ಇದರ ತತ್ತ್ವ ಸಿದ್ಧಾಂತಗಳನ್ನು ಅರಿತು ಆಚರಿಸುವವರನ್ನು ರಕ್ಷಿಸುವುದರಿಂದ ಇವನ್ನು ತಂತ್ರ ಎನ್ನುತ್ತಾರೆ. ವೇದಗಳು ಶಿವನ ಶ್ವಾಸರೂಪ, ಆಗಮಗಳು ವಾಣೀರೂಪ. ಅಂತೆಯೇ ವೇದೋಕ್ತ ವಿಷಯ ರಹಸ್ಯಮಯ, ಆಗಮೋಕ್ತ ವಿಷಯ ಸುಸ್ಪಷ್ಟ. ವೇದಗಳಲ್ಲಿಯ ಜ್ಞಾನದ ವಿಸ್ತೃವಾದ, ಸರ್ವರಿಗೂ ಸುಗಮವಾದ ಶಾಸ್ತ್ರವೇ ತಂತ್ರಾಗಮ ವಾಙ್ಮಯ.

| ಅಜಿತಾಗಮ, ಕ್ರಿ.ಪಾ. 1,115 / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

Leave a Reply

Your email address will not be published. Required fields are marked *

Back To Top